ರಾಣೇಬೆನ್ನೂರು: ತುಂಗಭದ್ರಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ಕಾಲು ಜಾರಿ ಬಿದ್ದಿದ್ದ ವೃದ್ಧ ಬದುಕಿದ್ದೆ ಪವಾಡ; ಐರಣಿ ಗ್ರಾಮದ ಬಳಿ ಘಟನೆ
Ranibennur, Haveri | Jul 23, 2025
ಬಟ್ಟೆ ತೊಳೆಯಲು ತುಂಗಭದ್ರಾ ನದಿಗೆ ತೆರಳಿದಾಗ ಕಾಲು ಜಾರಿ ಬಿದ್ದ ವೃದ್ಧರೊಬ್ಬರು ಸುಮಾರು 15 ಕಿ.ಮೀ. ದೂರ ಈಜಿಕೊಂಡು ಹೋಗಿ ಸ್ಥಳಿಯರ ಸಹಾಯದಿಂದ...