ಸೂಪಾ: 'ಕೆಲಸ ಮಾಡಲು ಮನಸಿಲ್ಲದಿದ್ದವರು ಹೋಗಿಬಿಡಿ,' ಜೋಯಿಡಾದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಶಾಸಕ ದೇಶಪಾಂಡೆ ಗರಂ
Supa, Uttara Kannada | Jul 18, 2025
ಜೋಯಿಡಾ : ಸಮೃದ್ಧವಾದ ದಟ್ಟ ಕಾಡು, ಒಳ್ಳೆಯ ತಂಪಾದ ವಾತಾವರಣವಿರುವುದರಿಂದ ಕೆಲಸ ಮಾಡುವುದಕ್ಕಿಂತ ಜಾಸ್ತಿ ನಿದ್ದೆಗೆ ಜಾರುತ್ತಿದ್ದೀರಿ. ಮೊದಲೇ...