ಮೂಡಿಗೆರೆ: ಪಟ್ಟಣದಲ್ಲಿ ರೊಚ್ಚಿಗೆದ್ದ ರೈತ ಸಂಘಟನೆ, ರೈತ ಸಂಬಂಧಿ ದಾಖಲೆಗಳ ಮೇಲೆ ಅಧಿಕ ವೆಚ್ಚಕ್ಕೆ ಆಕ್ರೋಶ
Mudigere, Chikkamagaluru | Aug 24, 2025
ರೈತರ ಪಹಣಿ ಮತ್ತು ಎಂ.ಆರ್ ದಾಖಲೆಗಳ ಮೇಲೆ ರಾಜ್ಯ ಸರ್ಕಾರ ಶೇಕಡ 60ರಷ್ಟು ಶುಲ್ಕ ಹೆಚ್ಚಿಸಿ ರೈತ ಸಮುದಾಯದ ಮೇಲೆ ಬರೆ ಎಳೆಯುತ್ತಿದೆ, ಹಾಗೂ ರೈತ...