ಹೊಸಕೋಟೆತಾನು ಮಾಡಿದ ಪ್ಲಾನ್ ಗೆ ತಾನೆ ಸುಟ್ಟು ಆಸ್ವತ್ರೆ ಸೇರಿದ ಸಹೋದರ.ಅಣ್ಣನ ಮನೆಗೆ ಬೆಂಕಿ ಹಚ್ಚಿ ಅದೇ ಬೆಂಕಿಯಲ್ಲಿ ಬೆಂದ ದುಷ್ಟ ತಮ್ಮ. ಅಣ್ಣಿನಿಗೆ ಕೇಡು ಬಯಸಲು ಹೋಗಿ ಆಸ್ವತ್ರೆ ಪಾಲಾದ ಪಾಪಿ ಸಹೋದರ. ಹೊಸಕೋಟೆ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಘಟನೆ.
ಹೊಸಕೋಟೆ: ಗೋವಿಂದಪುರದಲ್ಲಿ ಅಣ್ಣನ ಮನೆಗೆ ಬೆಂಕಿ ಇಡಲು ಹೋಗಿ ತಾನೆ ಸುಟ್ಟ ತಮ್ಮ ಪ್ರಕರಣದ ಮಾಹಿತಿ ಬಿಚ್ಚಿಟ್ಟ ಡಿವೈಎಸ್ಪಿ ಮಲ್ಲೇಶ್ - Hosakote News