ಬಳ್ಳಾರಿ: ತಾಲೂಕಿನ ಬೆಣಕಲ್ಲ್ ಗ್ರಾಮದ ಶ್ರೀದೇವಿ ಅವರ ಮಗುವನ್ನು ಕದ್ದೊಯ್ಯುತ್ತಿರುವ ಮಹಿಳೆ. ಸಿಸಿ ಕ್ಯಾಮೆರಾದಲ್ಲಿ ಕದ್ದ ದೃಶ್ಯ ಸೆರೆ
Ballari, Ballari | Sep 14, 2025
ಇದೊಂದು ಸಿನಿಮೀಯ ರೀತಿಯಲ್ಲಿ ನಡೆದ ಘಟನೆ. ಬಳ್ಳಾರಿ ತಾಲೂಕಿನ ಬೆಣಕಲ್ ಗ್ರಾಮದ ಶ್ರೀದೇವಿ ಎನ್ನುವ ಮಹಿಳೆ ಜುಲೈ 28 ರಂದು ಗಂಡು ಮಗುವಿಗೆ ಜನ್ಮ...