ಕಲಘಟಗಿ: ಕಲಘಟಗಿ ತಾಲೂಕಿನಲ್ಲಿ ಭಾರಿ ಮಳೆಗೆ 2.5 ಲಕ್ಷದ ಬೆಳೆ ನಾಶ ಅಣ್ಣಪ್ಪ ಕಂಗಾಲು
ಕಲಘಟಗಿ ತಾಲೂಕಿನ ಶಿವನಾಪೂರ ಗ್ರಾಮದ ಯುವ ರೈತ ಅಣ್ಣಪ್ಪ ಬಸವಣ್ಣೆಪ್ಪ ಕೋಲಿ ಅವರು ಬೆಳೆದ 3 ಎಕರೆ ಜಮೀನಿನ 2.5 ಲಕ್ಷ ರೂಪಾಯಿ ಮೌಲ್ಯದ ಬೇಳೆ ಬೆಳೆ ಕಳೆದ ವಾರದ ಭಾರಿ ಮಳೆಯಿಂದ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಇದರಿಂದ ರೈತ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾನೆ.