ಬೆಂಗಳೂರು ಉತ್ತರ: ಕೇಂದ್ರದಿಂದ ಬರಬೇಕಾದ ರಸ ಗೊಬ್ಬರ ಇನ್ನು ಬಂದಿಲ್ಲ: ನಗರದಲ್ಲಿ ಸಚಿವ ಚೆಲುವರಾಯಸ್ವಾಮಿ
Bengaluru North, Bengaluru Urban | Jul 31, 2025
ರಸ ಗೊಬ್ಬರ ವಿಚಾರಕ್ಕೆ ಸಂಬಂಧಿಸಿ ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಚಿವ...