ಸಿಂಧನೂರು: ತುಂಗಭದ್ರಾ ನದಿಗೆ 1,40,000 ಕ್ಯೂಸೆಕ್ ನೀರು ಬಿಡುಗಡೆ, ನದಿ ಪಾತ್ರಕ್ಕೆ ತೆರಳದಂತೆ ಸ್ವಚ್ಛ ವಾಹಿನಿ ಮೂಲಕ ಎಚ್ಚರಿಕೆ
Sindhnur, Raichur | Aug 19, 2025
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಕುಂದ ಗ್ರಾಮ ಪಂಚಾಯಿತಿಯ ವತಿಯಿಂದ ಮುಕುಂದ ಗ್ರಾಮದಲ್ಲಿ ಸ್ವಚ್ಛ ವಾಹಿನಿಯ ಮೂಲಕ ಸಾರ್ವಜನಿಕರಿಗೆ...