ನಾಗಮಂಗಲ: ತೊಳಸಿ ಕೊಬ್ಬರಿ ಗೋಮಾಳ ವಾಸಿಗಳಿಗೆ ಹಕ್ಕುಪತ್ರ ಸೇರಿದಂತೆ ಮೂಲಭೂತ ಸೌಲಭ್ಯವಿಲ್ಲ, ನಿವಾಸಿಗಳ ಅಳಲು #localissue
Nagamangala, Mandya | Jun 19, 2025
20 ವರ್ಷಗಳಿಂದ ಸರ್ಕಾರಿ ಗೋಮಾಳದಲ್ಲಿ ವಾಸಿಸುತ್ತಿರುವ 35 ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಹಕ್ಕುಪತ್ರ ಸೇರಿದಂತೆ ಮೂಲಭೂತ ಸೌಲಭ್ಯ ಇಲ್ಲದೆ...