ಹೊಸಪೇಟೆ: ಹೊಸಹಳ್ಳಿ ಮತ್ತು ಅಂಗೂರು ಗ್ರಾಮಕ್ಕೆ ಶಾಸಕ ಕೃಷ್ಣ ನಾಯ್ಕ್ ಭೇಟಿ,ಗ್ರಾಮಗಳ ಮೂಲಭೂತ ಸೌಕರ್ಯಗಳ ಪರಿಶೀಲನೆ
Hosapete, Vijayanagara | Jul 17, 2025
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹೊಸಹಳ್ಳಿ ಮತ್ತು ಅಂಗೂರು ಗ್ರಾಮಕ್ಕೆ ಶಾಸಕ ಕೃಷ್ಣ ನಾಯ್ಕ್ ಭೇಟಿ...