ಹೆಗ್ಗಡದೇವನಕೋಟೆ: ದಮ್ಮನಕಟ್ಟೆಯಲ್ಲಿ ಜಿಂಕೆ ಬೇಟೆಯಾಡಿದ ಹುಲಿ: ವ್ಯಾಘ್ರ ದರ್ಶನದಿಂದ ಹೆಚ್ಚುತ್ತಿರುವ ಪ್ರವಾಸಿಗರು
Heggadadevankote, Mysuru | Aug 28, 2025
ತಾಲೂಕಿನ ದಮ್ಮನಕಟ್ಟೆ ಅರಣ್ಯ ವ್ಯಾಪ್ತಿಯಲ್ಲಿ ಹುಲಿಯೊಂದು ಜಿಂಕೆಯನ್ನು ಬೇಟೆಯಾಡುವ ಹಾಗೂ ಮತ್ತೊಂದು ಹುಲಿ ಬೇಟೆ ಹೊಂಚು ಹಾಕಿದ ದೃಶ್ಯಗಳು...