ಕಲಬುರಗಿ: ನಗರದಲ್ಲಿ ದಿ. ಜಿ ರಾಮಕೃಷ್ಣ ಅವರ ಜನ್ಮದಿನ ಆಚರಣೆ
ಕಲಬುರಗಿ ನಗರದ ಅನ್ನಪೂರ್ಣ ಕ್ರಾಸ್ ಬಳಿ ದಿ ಜಿ ರಾಮಕೃಷ್ಣ ಅವರ ಜನ್ಮದಿನ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಅವರ ಅನೇಕ ಅಭಿಮಾನಿಗಳು ಉಪಸ್ಥಿತರಿದ್ದರು.10 ರಂದು ಆಚರಣೆ ಮಾಡಲಾಗಿದೆ