ಅಣ್ಣಿಗೇರಿ: ಅಣ್ಣಿಗೇರಿ ತಾಲೂಕಿನ ಸಾಸ್ವಿಹಳ್ಳಿ ಹಾಗೂ ಬಳಗಾನೂರ ದಾರಿಯ ಮಧ್ಯೆ ಕುಸಿದಿರುವ ಸಿಡಿಯನ್ನು ವೀಕ್ಷಣೆ ಮಾಡಿದ ಶಾಸಕ ಎನ್.ಎಚ್.ಕೋನರಡ್ಡಿ
Annigeri, Dharwad | Aug 25, 2025
ನವಲಗುಂದ ವಿಧಾನಸಭಾ ಮತಕ್ಷೇತ್ರ-69 ಅಣ್ಣಿಗೇರಿ ತಾಲೂಕಿನಲ್ಲಿ ಅತಿಯಾದ ಮಳೆಯಿಂದ ಸಾಸ್ವಿಹಳ್ಳಿ - ಬಳಗಾನೂರ ದಾರಿಯ ಮಧ್ಯೆಯಿರುವ ಸಿಡಿಯು ಕುಸಿದು...