ಬೆಂಗಳೂರು ದಕ್ಷಿಣ: ಬಿಟಿಎಂ ಲೇಔಟ್ನ ಪಿಜಿಯಲ್ಲಿ ಮಲಗಿದ್ದ ಯುವತಿಗೆ ಲೈಂಗಿಕ ಕಿರುಕುಳ, ಹಲ್ಲೆ; ಆಂಧ್ರ ಮೂಲದ ಗಿಗ್ ಕಾರ್ಮಿಕನ ಬಂಧನ
Bengaluru South, Bengaluru Urban | Sep 4, 2025
ಬೆಂಗಳೂರಿನ ಮಹಿಳಾ ಪೇಯಿಂಗ್ ಗೆಸ್ಟ್(ಪಿಜಿ)ವೊಂದಕ್ಕೆ ನುಗ್ಗಿ 21 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿ, ಹಲ್ಲೆ ನಡೆಸಿ, ನಂತರ ಹಣ ದೋಚಿ...