ಚಿಕ್ಕಬಳ್ಳಾಪುರ: ಹಿಮ್ಮುಖವಾಗಿ ರೋಡ್ ರೋಲರ್ ಆಟೋಗೆ ಡಿಕ್ಕಿ,ಆಟೋ ಜಖಂ ಪವಾಡ ಸದೃಶ ಇಬ್ಬರು ಬಚಾವ್,ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ಘಟನೆ.
Chikkaballapura, Chikkaballapur | Jul 26, 2025
ಗೌರಿಬಿದನೂರು ಕಡೆಯಿಂದ ಚಿಕ್ಕಬಳ್ಳಾಪುರ ಕಡೆಗೆ ಅಭಿವೃದ್ದಿ ಪಡಿಸುತ್ತಿರುವ ೨೩೪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿಯಲ್ಲಿ ತೊಡಗಿದ್ದ ರೋಡ್...