ಮೈಸೂರು: ನಗರದಲ್ಲಿ ಎಂ.ಎಸ್.ಇ.ಎಫ್.ಸಿ ಸಂಧಾನ ಸಭೆಯಲ್ಲಿ ಸೂಕ್ಷ್ಮ ಹಾಗೂ ಸಣ್ಣ ಕೈಗಾರಿಕೆಗಳಿಗೆ ವಿಳಂಬ ಪಾವತಿಗೆ: ಒಟ್ಟು 20 ಪ್ರಕರಣ ಸಂಧಾನಕ್ಕೆ ಹಾಜರು
Mysuru, Mysuru | Sep 10, 2025
ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಅಭಿವೃದ್ಧಿ ಕಾಯ್ದೆ-2006 ರನ್ವಯ ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳು ಸರಬರಾಜು ಮಾಡಿದ ವಸ್ತುಗಳು ಅಥವಾ...