ಯಲ್ಲಾಪುರ:ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಸುಬ್ರಾಯ ಬಿದ್ರೆಮನೆ ಉಪಾಧ್ಯಕ್ಷ ಶ್ರೀಧರ ಅಣಲಗಾರಹಾಗೂಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ನಾಯ್ಕ ಅವರನ್ನು ಕಾಂಗ್ರೆಸ್ ಕಾರ್ಯಾಲಯದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿ ಎಸ್ ಭಟ್ ಪಕ್ಷದ ಪರವಾಗಿ ಸನ್ಮಾನಿಸಿ ಅಭಿನಂದಿಸಿದರು. ಈವೇಳೆ ಪ್ರಮುಖರಾದ ಎನ್ ಕೆ ಭಟ್, ಸುನಂದಾ ದಾಸ್,ನರ್ಮದಾ ನಾಯ್ಕ, ಸತೀಶ ನಾಯ್ಕ,ಶಿರೀಶ ಪ್ರಭು,ಅಬ್ದುಲ್ ಅಲಿ,ಗಣೇಶ್ ಹೆಗಡೆ,ಮುಶರತ್ ಖಾನ್,ಪೂಜಾ ನೇತ್ರೆಕರ,ಸರಸ್ವತಿ ಗುನಗ,ಗಣೇಶ ಪಾಟಣಕರ್,ಪೈರೋಜ್ ಇದ್ದರು.