ಮಳವಳ್ಳಿ: ಪಟ್ಟಣದಲ್ಲಿ ಗಬ್ಬೆದ್ದು ನಾರುತ್ತಿದೆ ಇಒ ವಸತಿ ಆವರಣ, ಅಧಿಕಾರಿಗಳು ಗಮನ ಹರಿಸಲು ಭರತ್‌ರಾಜ್ ಆಗ್ರಹ #localissue
Malavalli, Mandya | Jul 12, 2025
ಮಳವಳ್ಳಿ : ಮಳವಳ್ಳಿ ಪಟ್ಟಣದಲ್ಲಿ ಸರ್ಕಾರಿ ಕಟ್ಟಡಗಳು ವಸತಿ ಗೃಹಗಳಿಗೆ ಅದ್ಯಾಯ ಗ್ರಹಣ ಬಡಿದಿದೆಯೋ ಗೊತ್ತಿಲ್ಲ, ಜನರ ಉಪಯೋಗಕ್ಕೆ, ಅಧಿಕಾರಿಗಳ...