ಶಿರಸಿ: ಕೆಡಿ ಸಿ ಸಿ ಬ್ಯಾಂಕ್ ಗೆ ಚುನಾವಣೆ,ಶಾಸಕ ಹೆಬ್ಬಾರ್ ನಾಮಪತ್ರ ಸಲ್ಲಿಕೆ
ಶಿರಸಿ : : ಶಾಸಕ ಹಾಗೂ ಕೆ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಶಿವರಾಮ ಹೆಬ್ಬಾರ್ ಬ್ಯಾಂಕ್ ನ ಪ್ರಧಾನ ಕಚೇರಿಯಲ್ಲಿ ಆರನೇ ಬಾರಿಗೆ ಬ್ಯಾಂಕ್ ನ ಆಡಳಿತ ಮಂಡಳಿಗೆ ನಿರ್ದೇಶಕರಾಗಲು ನಾಮಪತ್ರವನ್ನು ಸಲ್ಲಿಸಿ ನಂತರ ಮಾತನಾಡಿ ನಾಮಪತ್ರ ಪರಿಶೀಲನೆ ಯಾವ ಕಾರಣಕ್ಕೂ ನ್ಯಾಯಬದ್ದವಾಗಿಯೇ ನಡೆಯಬೇಕು.ಇಲ್ಲವಾದಲ್ಲಿ ಎಂತಹ ಪ್ರತಿಭಟನೆಗಾದರೂ ನಾವು ಸಿದ್ದ ಎಂದು ಶಾಸಕ ಹಾಗು ಕೆಡಿಸಿಸಿ ಬ್ಯಾಂಕ್ ಅದ್ಯಕ್ಷ ಶಿವರಾಮ್ ಹೆಬ್ಬಾರ್ ಹೇಳಿದರು.