ಹುಬ್ಬಳ್ಳಿ ನಗರ: ಮತಗಳತನ ಹಿಂದೆ ಆಯೋಗದ ಕುತಂತ್ರ : ನಗರದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ್ ಜಯಕುಮಾರ್ ಹೇಳಿಕೆ
ಮತ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಕುತಂತ್ರವನ್ನು ಬಯಲಿಗೆ ಎಳೆಯುವುದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ್ ಜಯಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿ. ದೇಶದ ವಿವಿಧಡೆ ಈ ಕುರಿತು ಅಭಿಯಾನ ನಡೆಸುತ್ತಿದ್ದು. ಆಯೋಗದ ಕುತಂತ್ರವನ್ನು ಜನರ ಮುಂದಿಡುತ್ತಿದ್ದೇವೆ ಎಂದು ಹೇಳಿದರು.