ಕಲಬುರಗಿ: ಕಾರ್ಮಿಕ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ, ನಗರದಲ್ಲಿ ಸೆ.16 ರಂದು ಪ್ರತಿಭಟನೆ: ಕಾರ್ಮಿಕ ಸಂಘಟನೆ ಮುಖಂಡ ಪ್ರಭುದೇವ ಯಳಸಂಗಿ
Kalaburagi, Kalaburagi | Sep 13, 2025
ಕಲಬುರಗಿ ನಗರದಲ್ಲಿ ಸೆ.13 ರಂದು ಸುದ್ದಿಗೋಷ್ಟಿ ಮಾಡಿ ಮಾತನಾಡಿದ ಅವರು,ಕಾರ್ಮಿಕ ಇಲಾಖೆಯಲ್ಲಿ ಬಾರಿ ಭ್ರಷ್ಟಾಚಾರ ನಡೆದಿದ್ದು, ತನಿಖೆ ಮಾಡುವಂತೆ...