ಯಾದಗಿರಿ: ಸುರಪುರದಲ್ಲಿ ನೀಲಿ ಧ್ವಜ ಇಳಿಸಿರುವ ಘಟನೆ ಖಂಡಿಸಿ ನಗರದಲ್ಲಿ ದಲಿತ ಸಂಘಟನೆಗಳ ಮುಖಂಡರು ಸುದ್ದಿಗೋಷ್ಠಿ,ಡಿ.ಸಿ,ಎಸ್ಪಿ ಗೆ ಮನವಿ
Yadgir, Yadgir | Aug 2, 2025
ಸುರಪುರ ನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮೂರ್ತಿಯ ಹಿಂಬದಿ ಮೈದಾನದಲ್ಲಿ ಹಾಕಲಾಗಿದ್ದ ನೀಲಿ ಧ್ವಜಗಳನ್ನು ಕೆಳಗೆ ಇಳಿಸಿರುವ ಘಟನೆಯನ್ನು...