ಹುಬ್ಬಳ್ಳಿ ನಗರ: ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಆರೋಪಿಗಳನ್ನು ಬಂಧಿಸಲಾಗಿದೆ:ನಗರದಲ್ಲಿ ಹುಧಾ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್
ಹುಬ್ಬಳ್ಳಿ: ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಆರೋಪಿಗಳನ್ನ. ಬಂಧಿಸಲಾಗಿದೆ ಕೊಲೆಯಾದ ಯುವಕ ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರಲಿಲ್ಲ ಆದರೆ ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಇರುವವರ ಜೊತೆ ಗುರುತಿಸಿಕೊಂಡಿದ್ದ ಇನ್ನು ಹಲವರನ್ನ ಬಂಧಿಸುವ ಕೆಲಸ ನಡೆದಿದೆ ಆರೋಪಿಗಳ ಮೇಲೆ ಈಗಾಗಲೇ ಅಪರಾಧ ಪ್ರಕರಣಗಳಿವೆ ಎಂದು ಹುಧಾ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ತಿಳಿಸಿದರು.