ಬೆಂಗಳೂರು ಉತ್ತರ: ಆಟೋ ಚಾಲಕನಿಗೆ ಧಮ್ಕಿ, ನಡುರಸ್ತೆಯಲ್ಲಿ ದಂಪತಿಗಳ ದರ್ಪ, ಶಿವಾನಂದ ಸರ್ಕಲ್ ಸಮೀಪ ಘಟನೆ
Bengaluru North, Bengaluru Urban | Aug 27, 2025
ಆಗಸ್ಟ್ 26 ರಾತ್ರಿ 11 ಗಂಟೆ ಸುಮಾರಿಗೆ ಆಟೋ ಚಾಲಕನ ಮೇಲೆ ದಂಪತಿಗಳು ದರ್ಪ ಮೆರೆದಿರುವ ಘಟನೆ ನಡೆದಿದೆ. ಒನ್ ವೇ ಅಲ್ಲಿ ಬಂದು ರಸ್ತೆಯಲ್ಲಿ...