ಅಫಜಲ್ಪುರ: ಮಣ್ಣೂರ ಬಳಿ ಕೊಚ್ಚಿ ಹೋದ ರಸ್ತೆ , ಇಟಾಚಿ ಮುಖಾಂತರ ಶಾಲಾ ವಿದ್ಯಾರ್ಥಿಗಳಿಗೆ ಒಂದು ದಡದಿಂದ ಮತ್ತೊಂದು ದಡಕ್ಕೆ ಸ್ಥಳಾಂತರ
ಅಫಜಲಪೂರ ತಾಲೂಕಿನ ಮಣ್ಣೂರ ಬಳಿಯ ರಸ್ತೆ ಮಹಾರಾಷ್ಟ್ರದ ಹಳ್ಳಿಗಳಲ್ಲಿ ಬಾರಿ ಮಳೆಯಾದ ಹಿನ್ನೆಲೆ, ಬಾರಿ ಪ್ರಮಾಣದ ನೀರು ಹರಿದು ಬಂದ ಹಿನ್ನೆಲೆ, ರಸ್ತೆ ಕೊಚ್ಚಿ ಹೋಗಿದೆ.ಬೆಳಗ್ಗೆ ಮಣ್ಣೂರ ಗ್ರಾಮಕ್ಕೆ ಶಾಲೆಗೆ ಹೋಗಿದ್ದ ವಿದ್ಯಾರ್ಥಿಗಳು ಮಧ್ಯಾಹ್ನ ವಾಪಸ್ ಗ್ರಾಮಕ್ಕೆ ಹೋಗಲು ಪರದಾಡಿದ್ದಾರೆ.ಗ್ರಾಮಸ್ಥರು ವಿದ್ಯಾರ್ಥಿಗಳಿಗೆ ಒಂದು ದಡದಿಂದ ಮತ್ತೊಂದು ದಡಕ್ಕೆ ಸ್ಥಳಾಂತರ ಮಾಡಿದ್ದಾರೆ. ಸೆ.16 ರಂದು ಮಾಹಿತಿ ಗೊತ್ತಾಗಿದೆ