ಅರ್ಕಲ್ಗುಡ್: ಕಂಚೇನಹಳ್ಳಿ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿ: ಅಧಿಕಾರಿಗಳಿಂದ ಧಾಳಿ, 75 ಚೀಲ ಅಕ್ಕಿ ವಶ
Arkalgud, Hassan | Aug 31, 2025
ಹಾಸನ: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಆದರಿಸಿ ದಾಳಿ ಮಾಡಿ 50 ಕೆಜಿ ತೂಕದ 75 ಚೀಲ ಅಕ್ಕಿ...