ಹೊಸನಗರ: ರಿಪ್ಪನ್ ಪೇಟೆಯ ಚಿಪ್ಪಿಗರ ಕೆರೆ ಬಳಿ ಕೆರೆಗೆ ಉರುಳಿ ಬಿದ್ದ ಕಾರು, ಬೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಚಾಲಕನ ನಿಯಂತ್ರಣ ತಪ್ಪಿದ ಕಾರು ಕೆರೆಗೆ ಉರುಳಿ ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ಹೊಸನಗರ ತಾಲೂಕಿನ ರಿಪ್ಪನ್ಪೇಟೆಯ ಚಿಪ್ಪಿಗರ ಕೆರೆಯಲ್ಲಿ ನಡೆದಿತ್ತು. ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಸೆರೆಯಾಗಿದ್ದು ಪಬ್ಲಿಕ್ ಆಪ್ ಗೆ ಮಂಗಳವಾರ ಸಂಜೆ 4;30 ಕ್ಕೆ ವಿಡಿಯೋ ಲಭ್ಯವಾಗಿದೆ. ಅಪಘಾತದ ದೃಶ್ಯ ಮೈ ಜುಮ್ ಎನ್ನಿಸುವ ರೀತಿಯಲ್ಲಿ ಇದೆ. ಏಕಾಏಕಿ ಬಂದು ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದಿದೆ.