ಹುಬ್ಬಳ್ಳಿ ನಗರ: ಹುಬ್ಬಳ್ಳಿ: ಅಂತಾರಾಜ್ಯ ಕಳ್ಳನ ಬಂಧನ
ಹುಬ್ಬಳ್ಳಿ: ಕಳವು ಪ್ರಕರಣದ ಆರೋಪದಡಿ ಅಂತಾರಾಜ್ಯ ಕಳ್ಳನನ್ನು ಇಲ್ಲಿಯ ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ತೆಲಂಗಾಣ ರಾಜ್ಯ ಕೋಟಾಗುಡಂ ನಿವಾಸಿ ಮೇಕ ನರೇಶ (38) ಬಂಧಿತ. ಆತನಿಂದ 23.50 ಗ್ರಾಂ ತೂಕದ ಚಿನ್ನಾಭರಣ, ಬಟ್ಟೆಗಳು ಸೇರಿ ಒಟ್ಟು 1.73 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ------