ಪುತ್ತೂರು: ದಶಕಗಳೇ ಕಳೆದರೂ ನಿರ್ಮಾಣವಾಗದ ರಸ್ತೆ! ಒಡೆದ ದೂಮಡ್ಕದ ಗ್ರಾಮಸ್ಥರ ಸಹನೆಯ ಕಟ್ಟೆ.. #localissue
Puttur, Dakshina Kannada | Jul 10, 2025
ರೊಚ್ಚಿಗೆದ್ದ ಗ್ರಾಮಸ್ಥರಿಂದ ಪ್ರತಿಭಟನೆ;ರಸ್ತೆ ನಿರ್ಮಾಣಕ್ಕೆ ಪುತ್ತೂರಿನ ಇರ್ದೆ ದೂಮಡ್ಕದ ಗ್ರಾಮಸ್ಥರ ಒತ್ತಾಯ ಕಂದಾಯ ಇಲಾಖೆ,ಪೊಲೀಸರಿಂದ...