ಹುಬ್ಬಳ್ಳಿ ನಗರ: ಹುಬ್ಬಳ್ಳಿಯಲ್ಲಿ ಬಸ್ ನಲ್ಲೆ ನಶೆಯಲ್ಲಿ ತೇಲಾಡ್ತಿರೋ ಯುವಕ: ವಿಡಿಯೋ ವೈರಲ್
ಹುಬ್ಬಳ್ಳಿ: ಧಾರವಾಡ ಬೇಂದ್ರೆ ಬಸ್ ನಲ್ಲಿ ಯುವಕಮೊಬ್ಬ ಹಾಳೆಯಲ್ಲಿ ಫೆವಿಬಾಂಡ್ ಹಾಕಿಕೊಂಡು ನಶೆಯಲ್ಲಿ ತೇಲಾಡುತ್ತಿರುವ ಭಯಾನಕ ದೃಶ್ಯ ಹುಬ್ಬಳ್ಳಿಯಲ್ಲಿ ನಡೆದಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಧಾರವಾಡದಿಂದ ಹುಬ್ಬಳ್ಳಿಗೆ ಬಸ್ಸವೊಂದರಲ್ಲಿ ಬರುತ್ತಿದ್ದ ವೇಳೆ ನಶೆ ತಗೆದುಕೊಳ್ಳುತ್ತಿರುವಾಗ ಪ್ರಯಾಣಿಕರು ಒಬ್ಬರು ವಿಡಿಯೋ ಮಾಡಿದ್ದಾರೆ.