ಹುಬ್ಬಳ್ಳಿ ನಗರ: ಹುಧಾ ನಗರದ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಫೂಟ್ ಪೆಟ್ರೋಲಿಂಗ್
ಹುಬ್ಬಳ್ಳಿ ಧಾರವಾಡ ನಗರದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ಸೂಕ್ಷ್ಮ ಸ್ಥಳಗಳಲ್ಲಿ, ಜನದಟ್ಟಣೆ ಹೆಚ್ಚಿರುವ ಸಮಯ ಮತ್ತು ಸ್ಥಳಗಳಲ್ಲಿ ಮಹಿಳೆ, ಮಕ್ಕಳು & ಸಾರ್ವಜನಿಕರ ಭದ್ರತೆ, ಸುರಕ್ಷತೆಯ ದೃಷ್ಟಿಯಿಂದ ನಿರಂತರವಾಗಿ ಫೂಟ್ ಪೆಟ್ರೋಲಿಂಗ್  ನಡೆಸಲಾಗುತ್ತಿದೆ.