ಯಲ್ಲಾಪುರ : ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಬೀಳ್ಕೊಡುಗೆ,ಪಟ್ಟಣದ ವಿವಿಧೆಡೆಯ ಅಯ್ಯಪ್ಪ ಸ್ವಾಮಿ ವೃತಚಾರಣೆ ಕೈಗೊಂಡಿರುವ ಅಯ್ಯಪ್ಪ ಸ್ವಾಮಿ ಭಕ್ತರು ಶೃಧ್ಧಾ ಭಕ್ತಿಯಿಂದ ಪಡಿಪೂಜೆ ಮಾಡಿ ಇರಮುಡಿ ಕಟ್ಟಿಕೊಂಡು ಶಬರಿಮಲೆ ಗೆ ತೆರಳುತ್ತಿರುವ ಭಕ್ತ ರನ್ನು ಅವರ ಕುಟುಂಬ ದ ಸದಸ್ಯರು ಬೀಳ್ಕೊಟ್ಟರು.