ಬೆಂಗಳೂರು ಉತ್ತರ: ಮಿಕ್ಸ್ಚರ್ ತಿನ್ನೋರಿಗೆ ಆಹಾರ ಇಲಾಖೆ ಬಿಗ್ ಶಾಕ್! ಸಿಟಿಯಲ್ಲಿ ಬ್ಯಾನ್ ಆಗುತ್ತಾ ಮಿಕ್ಸ್ಚರ್!
Bengaluru North, Bengaluru Urban | Sep 5, 2025
ಸಪ್ಟೆಂಬರ್ 5 ರಾತ್ರಿ 8:00 ಗಂಟೆಗೆ ಲಭ್ಯವಾದ ಮಾಹಿತಿ ಪ್ರಕಾರ ಮಿಕ್ಸ್ಚರ್ ನಲ್ಲಿ ಹಾನಿಕಾರಕ ಕೃತಕ ಬಣ್ಣ ಬಳಕೆ ಮಾಡಲಾಗಿದೆ. ಆಹಾರ ಮತ್ತು...