ಮದ್ದೂರು ತಾಲ್ಲೂಕು ಭಾರತೀನಗರದಲ್ಲಿ ಮರಳು ತುಂಬಿದ ಟಿಪ್ಪರ್ ಲಾರಿ ರಸ್ತೆ ಬದಿಗೆ ಇಳಿದಿದ್ದರಿಂದ ರಸ್ತೆ ಜಖಂಗೊಂಡಿರುವ ಘಟನೆ ಜರುಗಿತು. ಮದ್ದೂರು-ಮಳವಳ್ಳಿ ಹೆದ್ದಾರಿಯ ಮೂಲಕ ಮಳವಳ್ಳಿಗೆ ತೆರಳುತ್ತಿದ್ದ ಟಿಪ್ಪರ್ ಲಾರಿ 20 ಟನ್ ಎಂಸ್ಯಾಂಡ್ ಮರಳನ್ನು ತುಂಬಿಕೊಂಡು ಹೋಗುವ ವೇಳೆ ಟಿಪ್ಪರ್ ಲಾರಿ ಭಾರತೀನಗರದಲ್ಲಿ ಫುಟ್ಬಾತ್ಗೆ ಇಳಿದ ತಕ್ಷಣ ಕುಸಿದು ಅಲ್ಲೇ ಜಖಂಗೊಂಡಿತು. ಇದರಿಂದ ಲಾರಿಯ ಟೈರ್ ರಸ್ತೆಯಲ್ಲಿ ಕುಸಿತ ಕಂಡಿದ್ದರಿಂದ ತೆಗೆಯಲು ಅರೆಸಾಹಸ ಪಡಬೇಕಾದ ಪರಿಸ್ಥಿತಿ ಎದುರಾಯಿತು. 20 ಟನ್ ಎಂಸ್ಯಾಂಡ್ ತುಂಬಿಕೊಂಡು ಹೋಗುವುದರಿಂದ ಕೆಲವು ರಸ್ತೆಗಳು ಆಳಾಗುತ್ತಿದೆ ಎಂದು ಶುಕ್ರವಾರ 6 ಗಂಟೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಇತ್ತ ಕಡೆ ಮದ್ದೂರು-ಮಳವಳ್ಳಿ ಹೆದ್ದಾರಿ ಕಾಮಗಾರಿ ನಡೆಸುವ ವೇ