ಹುಮ್ನಾಬಾದ್: ಒಳ್ಳೆದ್ ಮಾಡ್ಲಿಕ್ಕಾಗ್ದಿದ್ರು ಯಾರ್ ಬಗ್ಗೆನೂ ಕೆಡಕು ಬಯಸಬಾರದು : ನಗರದಲ್ಲಿ ಮಾಜಿ ರಾಜಶೇಖರ್ ಪಾಟೀಲ್
ಯಾರಿಗಾದ್ರ ಒಳ್ಳೆದು ಮಾಡಲಿಕ್ಕೆ ಆದರೆ ಮಾಡಬೇಕೆಂದು ದಿ.ಬಸವರಾಜ ಪಾಟೀಲರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ನಾವು ನಡೆದುಕೊಳ್ಳುತ್ತಿದ್ದೇವೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ತಿಳಿಸಿದರು. ನಗರದಲ್ಲಿ ಎನ್ ಎಸ್ ಎನ್ ಫೌಂಡೇಶನ್ ಬಸವರಾಜ ಪಾಟೀಲ್ ಫೌಂಡೇಶನ್ ಮತ್ತು ಹೆಚ್ ಕೆ ಶಿಕ್ಷಣ ಸಂಸ್ಥೆ ಸಂಯುಕ್ತಾಕ್ಷರದಲ್ಲಿ ಬುಧವಾರ ಮಧ್ಯಾಹ್ನ 3:30ಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಡಾ.ಸಂತೋಷ ಸಹ ಮಾತನಾಡಿದರು.