ಬೆಂಗಳೂರು ಪೂರ್ವ: BMTC ಭೀಕರ ಅಪಘಾತ! ಡಿವೈಡರ್ ಗೆ ಗುದ್ದಿದ BMTC! ನಜ್ಜೂ ಗುಜ್ಜಾದ BMTC ಗ್ಲಾಸ್! ಹೆಗಡೆ ನಗರದ ಭೀಕರ ಆಕ್ಸಿಡೆಂಟ್
ಅಕ್ಟೋಬರ್ 17 ಸಂಜೆ 7 ಗಂಟೆಗೆ BMTC ಭೀಕರ ಅಪಘಾತ ಸಂಭವಿಸಿದೆ..ರ್ಯಾಷ್ ಡ್ರೈವಿಂಗ್ ಅಲ್ಲಿ ಬಂದ ಚಾಲಕ ಡಿವೈಡರ್ ಹತ್ತಿಸಿದ್ದಾನೆ.. ಬಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಪ್ರಯಾಣಿಕರಿಗೆ ಚಿಕ್ಕ ಪುಟ್ಟ ಏಟು ಆಗಿದೆ. ಹೆಗ್ಡೆ ನಗರ ಮಂದಿ ಒಂದು ಕ್ಷಣ ಶಾಕ್ ಆದ್ರು. ನಗರದಲ್ಲಿ ಕಿಲ್ಲರ್ ಬಿಎಂಟಿಸಿ ಅಟ್ಟಹಾಸ ಮುಂದುವರೆಯುತ್ತಲೇ ಇದೆ.