ಕಲಬುರಗಿ : ಭೀಮ್ ಆರ್ಮಿ ಸಂಘಟನೆ ವತಿಯಿಂದ ಇಂದು ಕಲಬುರಗಿಯಲ್ಲಿ ಮನುಸ್ಮೃತಿ ದಹ ಮಾಡಲಾಗಿದೆ.. ಡಿಸೆಂಬರ್ 25 ರಂದು ಸಂಜೆ 5 ಗಂಟೆಗೆ ನಗರದ ಸರ್ಧಾರ್ ವಲ್ಲಭಭಾಯಿ ಪಟೇಲ್ ವೃತ್ತದ ಬಳಿ ಭೀಮ್ ಆರ್ಮಿ ಸಂಘಟನೆ ವತಿಯಿಂದ ಮನುಸ್ಮೃತಿ ದಹನ ಮಾಡಲಾಗಿದೆ.. ಇನ್ನೂ ಮನುಸ್ಮೃತಿ ದಹನ ಮಾಟುವ ಮೂಲಕ ಹಿಂದೂ ಬಂಧನದಿಂದ ಮುಕ್ತಿ ಹೊಂದಿದ ದಿವಸವನ್ನ ಆಚರಿಸಲಾಯಿತು