ನರಸಿಂಹರಾಜಪುರ: ಕಿಲ್ಲರ್ ಆನೆಗೆ ಬಿತ್ತು ಅರವಳಿಕೆ ಮದ್ದು..!. ಧೈರ್ಯದಿಂದ ನಿಖರ ಗುರಿಯಿಟ್ಟ ಶಾರ್ಪ್ ಶೂಟರ್ ಧೈರ್ಯಕ್ಕೆ ಮೆಚ್ಚುಗೆ..!.
Narasimharajapura, Chikkamagaluru | Jul 31, 2025
ಕಳೆದ ವಾರ ನಾಲ್ಕು ದಿನದ ಅಂತರದಲ್ಲಿ ಎನ್.ಆರ್ ಪುರ ತಾಲೂಕಿನಲ್ಲಿ ಇಬ್ಬರ ಜೀವವನ್ನು ಬಲಿ ಪಡೆದಿದ್ದ ಪುಂಡಾನೆಯನ್ನು ಮಂಗಳವಾರ ಚಿಕ್ಕಮಗಳೂರು...