ಭಾಲ್ಕಿ: ನೀಡೆಬಾನ್ ಗ್ರಾಮದಿಂದ ಗೊರಚಿಂಚೊಳಿ ಗ್ರಾಮದವರೆಗೆ ₹2.60 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಸಂಸದ ಸಾಗರ್ ಖಂಡ್ರೆ ಚಾಲನೆ
Bhalki, Bidar | Jul 14, 2025
ಭಾಲ್ಕಿ: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಸಹಕಾರದೊಂದಿಗೆ, ರೂ. 2.60 ಕೋಟಿ ಅನುದಾನದಡಿ ತಾಲೂಕಿನ ನೀಡೆಬಾನ್ ಗ್ರಾಮದಿಂದ...