ಧಾರವಾಡದ ವನಿತಾ ಪ್ರೌಢ ಶಾಲೆ, ವನಿತಾ ಪ್ರಾಯೋಗಿಕ ಪ್ರಾಥಮಿಕ ಶಾಲೆಯ ವಾರ್ಷಿಕ ಕ್ರೀಡಾಕೂಟಕ್ಕೆ ಹುಧಾಮಪಾ ಮೇಯರ್ ಜ್ಯೋತಿ ಪಾಟೀಲ್ ಅವರು ಚಾಲನೆ ನೀಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಮಾಜಿ ಮಹಾಪೌರಾರು ದಾನಪ್ಪ. ಕಬ್ಬೆರ, ಮಾಜಿ ಪಾಲಿಕೆಯ ಸದಸ್ಯರಾದ ಟಿ.ಎಸ್. ಪಾಟೀಲ, ಶಾಲೆಯ ಶಿಕ್ಷಕವೃಂದ ಹಾಗೂ ಮಕ್ಕಳು ಇದ್ದರು.