ಹುನಗುಂದ: ಹುನಗುಂದ ಡಿವೈಎಸ್ಪಿಯಾಗಿ ಸಂತೋಷ ಬನ್ನಿಟ್ಟಿ ಅಧಿಕಾರ ಸ್ವೀಕಾರ
ಬಾಗಲಕೋಟ ಜಿಲ್ಲೆಯ ಹುನಗುಂದ ಡಿವಾಯ್ಎಸ್ಪಿಯಾಗಿ ಸಂತೋಷ ಬನ್ನಟ್ಟಿ ಹುನಗುಂದ ಪೋಲಿಸ್ ಠಾಣೆಯಲ್ಲಿ ಶುಕ್ರವಾರದಂದು ಅಧಿಕಾರ ಸ್ವೀಕಾರ ಮಾಡಿದರು. ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ವಿಶ್ವನಾಥರಾವ್ ಕುಲಕರ್ಣಿ ವರ್ಗಾವಣೆಯಾದ್ದ ಪ್ರಯುಕ್ತ ನೂತನ ಡಿವಾಯ್ಎಸ್ಪಿ ಸಂತೋಷ ಬನ್ನಟ್ಟಿ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು ಎಂದು ಅ.೧೦ ಮಧ್ಯಾಹ್ನ ೧ ಗಂಟೆಗೆ ಮಾಧ್ಯಮಕ್ಕೆ ತಿಳಿಸಿದ್ದಾರೆ.