ಕನಕಪುರ: ಬಂಧಿಸುವ ವೇಳೆ ಎಸ್ಕೇಪ್ ಯತ್ನ, ಕೊಲೆ ಆರೋಪಿ ಕಾಲಿಗೆ ಪೊಲೀಸರ ಗುಂಡೇಟು, ಗಬ್ಬಾಡಿ ಗ್ರಾಮದ ಬಳಿ ಘಟನೆ
Kanakapura, Ramanagara | Jul 28, 2025
ಕೊಲೆ ಆರೋಪಿ ಬಂಧಿಸುವ ವೇಳೆ ಎಸ್ಕೇಪ್ ಯತ್ನ ಪೊಲೀಸರಿಂದ ಫೈರಿಂಗ್. ಆರೋಪಿ ಶ್ರೀನಿವಾಸ್ ಕಾಲಿಗೆ ಪೊಲೀಸರಿಂದ ಗುಂಡೇಟು.ಹಾರೋಹಳ್ಳಿ ತಾಲ್ಲೂಕಿನ...