ಕಲಬುರಗಿ: ನಗರದಲ್ಲಿ ಹಡಪದ ಸಮಾಜದಿಂದ ವಿಜಯೋತ್ಸವ
ಕಲಬುರಗಿ ನಗರದ ಎಸ್ ವಿಪಿ ವೃತ್ತದಲ್ಲಿ ಹಡಪದ ಸಮಾಜದ ವತಿಯಿಂದ ವಿಜಯೋತ್ಸವ ಮಾಡಲಾಯಿತು. ರಾಜ್ಯ ಸರ್ಕಾರ ಹಡಪದ ಅಭಿವೃದ್ಧಿ ನಿಗಮ ಸಮರ್ಪಕವಾಗಿ ಜಾರಿ ಮಾಡಿದ ಹಿನ್ನೆಲೆ ವಿಜಯೋತ್ಸವ ಮಾಡಲಾಗಿದೆ. ಪಟಾಕಿ ಹೊಡೆದು ಸಿಹಿ ಹಂಚಿ ಆಚರಣೆ.21 ರಂದು ಆಚರಣೆ ಮಾಡಲಾಗಿದೆ