ಅಡ್ಡೂರು ಶ್ರೀನಿವಾಸುಲು IPS, ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು 2025 ನೇ ಸಾಲಿನ ಚಿಂಚೋಳಿ ಉಪವಿಭಾಗದ ಅಂತರ್ ರಾಜ್ಯದ ಗಡಿ ಜಿಲ್ಲೆಗಳ ಅಪರಾಧ ಸಭೆ ಕೈಗೊಂಡರು. ಘೋರ ಅಪರಾಧಗಳು ಸಂಭವಿಸಿ ಪತ್ತೆಯಾದ ಪ್ರಕರಣಗಳ ಆರೋಪಿಗಳ ಪತ್ತೆ ಕುರಿತು ಹಾಗೂ ಕಾಣೆಯಾದ ಪ್ರಕರಣಗಳ ಮತ್ತು ಗುರುತಿಸಲಾಗದ ಮೃತ ದೇಹಗಳ ಕುರಿತು ಜಿಲ್ಲಾ ಗಡಿ ಭಾಗದ ಅಧಿಕಾರಿಗಳೊಂದಿಗೆ ಸಮನ್ವಯ ಬೆಳೆಸಿ ಆರೋಪಿಗಳನ್ನು ಪತ್ತೆ ಹಚ್ಚಬೇಕೆಂದು ಸಲಹೆ ಸೂಚನೆಗಳನ್ನು ನೀಡಿದರು.ಡಿ.30 ರಂದು ಮಾಹಿತಿ ಗೊತ್ತಾಗಿದೆ