ಗಂಗಾವತಿ: ಸೌಜನ್ಯ ಪ್ರಕರಣದಲ್ಲಿ ಸರ್ಕಾರ ಹಿಂದೂ ದರ್ಮದ ಮೇಲೆ ಗದಾ ಪ್ರಹಾರ ಮಾಡ್ತಿದೆ ಗಂಗಾವತಿಯಲ್ಲಿ ಶ್ರೀರಾಮುಲು ಹೇಳಿಕೆ
Gangawati, Koppal | Jul 20, 2025
ಸೌಜನ್ಯ ಪ್ರಕರಣಕ್ಕೆ ಎಸ್ ಐ ಟಿ ರಚನೆ ಮಾಡಿ ಸರ್ಕಾರ ಹಿಂದೂ ವಿರೋದಿ ನೀತಿ ಅನುಸರಿಸ್ತಾಯಿದೆ. ಇದು ಭಾವನಾತ್ಮಕ ವಿಷಯ, ಇದರಲ್ಲಿ ಸರ್ಕಾರ...