ಬೀದರ್: ಪಾಲಿಕೆಗೆ ಸೇರ್ಪಡೆಗೊಂಡ ಗ್ರಾಮಗಳಿಗೆ ಅನುದಾನ ಕೊರತೆ, ಕಮಲಪುರಗೆ ಶಾಸಕ ಬೆಲ್ದಾಳೆ ಭೇಟಿ
Bidar, Bidar | Oct 15, 2025 ಬೀದರ್ : ಮಹಾನಗರ ಪಾಲಿಕೆಗೆ ಸೇರ್ಪಡೆಗೊಂಡ ಗ್ರಾಮಗಳಿಗೆ ಅನುದಾನ ಕೊರತೆ ಹಿನ್ನಲೆ ಕಮಲಪುರ್ ಹಾಗೂ ಹಜ್ಜರಗಿಗೆ ಶಾಸಕ ಶೖಲೇಂದ್ರ ಬೆಲ್ದಾಳೆ ಬುಧವಾರ ಮಧ್ಯಾಹ್ನ 1 ಗಂಟೆಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಿದರು.