Public App Logo
Jansamasya
News
Bjp
National
Bihar
���ीजेपी
���िधायक
Congress
Modi
Delhi
Viral
���ाजस्थान
Jharkhand
Rajasthan
���ध्यप्रदेश
���मित_शाह
Breakingnews
Narendramodi
Nitishkumar
Madhya_pradesh
Pmmodi
Rahulgandhi
���रियाणा
Haryana
���ादी
Crimenews
Indore
Nda
School
Politics

ಕುಕನೂರ: 'ರಸ್ತೆ ಕೇಳಿದ ಗ್ರಾಮಸ್ಥರಿಗೆ ಗ್ಯಾರಂಟಿ ಯೋಜನೆ ಬೇಡ ಎಂದು ಬರೆದುಕೊಡಿ' ರ‍್ಯಾವಣಕಿಯಲ್ಲಿ ಶಾಸಕ ಬಸವರಾಜ ರಾಯರಡ್ಡಿ ವ್ಯಂಗ್ಯ

Kukunoor, Koppal | Jul 5, 2025
ರಸ್ತೆ ಮಾಡಿ ಕೋಡಿ ಎಂದು ಕೇಳಿದ ಗ್ರಾಮ ಜನರಿಗೆ ಮುಖ್ಯ ಮಂತ್ರಿಗಳ ಆರ್ಥಿಕ ಸಲಹೆಗಾರ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಗ್ಯಾರಂಟಿ ಯೋಜನೆಗಳ ಬೇಡಾ ಎಂದು ಬರೆದು ಕೋಡಿ ಸಿಎಂ ಸಿದ್ದರಾಮಯ್ಯಗೆ ತಕ್ಷಣ ಸಲಹೆ ಕೋಡುತ್ತೇನೆ ಎಂದು ಹಾಸ್ಯ ಮಾಡಿದ ಘಟನೆ ಇಂದು ನಡೆದಿದೆ. ಜುಲೈ 05 ರಂದು ಮಧ್ಯಾಹ್ನ 3-30 ಗಂಟೆಗೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನ ಸಭಾ ಕ್ಷೇತ್ರದ ಕುಕನೂರು ತಾಲ್ಲೂಕಿನ ರ‌್ಯಾವಣಕಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ ಗ್ರಾಮದ ಜನರು ಬೇಡಾ ಸರ್ ಅವರಿಗೆ ತಿಂಗಳಿಗೆ ಪಗಾರ ಕೋಡ್ತಿರಿ ನಮಗೆ ರಸ್ತೆ ಮಾಡಿ ಕೋಡಿ ಎಂದು ಜನರು ಶಾಸಕ ಬಸವರಾಜ ರಾಯರಡ್ಡಿ ಗೆ ಮನವಿ ಮಾಡಿದ್ದಾರೆ

MORE NEWS