Public App Logo
Jansamasya
National
Bihar
Madhya_pradesh
Indianrailways
Patanjali
New_delhi
Chandigarh
South_delhi
Shahdara
Beattheheat
���हीद_दिवस
Swachhbharat
North_east_delhi
Nagaland
East_delhi
Tbmuktbharat
North_delhi
West_delhi
Responsiblerailyatri
Notoadulteration
Railinfra4uttarpradesh
Railone
North_west_delhi
���िश्व_जल_दिवस
Worldwaterday
Educationforall
Capacitybuilding
Chaitranavratri
Railsafety

ಬೆಂಗಳೂರು ಉತ್ತರ: ಮಿರರ್ ಬಿಚ್ಚಿಟ್ಟ ರಹಸ್ಯ! ಪತ್ನಿಗೆ ತಿಂಡಿ ತರಲು ಹೋಗಿ ಯಮನ ಪಾದ ಸೇರಿದ ಪತಿ! ಸಂಜಯ್ ನಗರದ ಅಪಘಾತದ ಗುಟ್ಟು!

ಆಗಸ್ಟ್ 19ರ.ಮಧ್ಯಾಹ್ನ 2.30ರ ಹೊತ್ತಿಗೆ ಬಿಎಂಟಿಸಿ & ಬೈಕ್ ನಡುವೆ ಅಪಘಾತ ಆಗಿದ್ದು ಸವಾರ ಸಾವನ್ನಪ್ಪಿದ್ದಾನೆ. ಸದ್ಯ ಈ ಘಟನೆಗೆ ಸಂಬಂಧ ಪಟ್ಟ ಹಾಗೇ BMTC ಚಾಲಕನ ತಪ್ಪಿಲ್ಲ ಅಂತ ತಿಳಿದು ಬಂದಿದೆ. ಬೈಕ್ ಸವಾರ ಹಿಂಬದಿಯಿಂದ ಬಂದು ಬಿಎಂಟಿಸಿ ಗೆ ಗುದ್ದಿ ನೆಲಕ್ಕೆ ಬೀಳುತ್ತಾನೆ, ಆ ವೇಳೆ ಹಿಂಬದಿ ಚಕ್ರ ಹರಿದು ಸವಾರ ಸಾವನ್ನಪ್ಪಿದ್ದಾನೆ. ಹೆಂಡತಿಗೆ ತಿಂಡಿ ತರಲು ರಸ್ತೆಗೆ ಬಂದಿದ್ದು ಸಾವಿನ ಮನೆ ಸೇರಿದ್ದಾನೆ.