ಬೆಂಗಳೂರು ಉತ್ತರ: ಪ್ರಾಕ್ಟಿಸ್ ಮಾಡುವ ಗನ್ ನಿಂದ ವ್ಯಕ್ತಿ ಮೇಲೆ ಪೈರ್; ನಗರದಲ್ಲಿ ಆರೋಪಿ ಬಂಧನ
ಉದ್ಯಮಿಯ ಮೇಲೆ ಏರ್ ಗನ್ ನಿಂದ ಫೈರ್ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನ ಬಂಧಿಸಿದ ಬಸವನಗುಡಿ ಪೊಲೀಸರು. ಅಫ್ಜಲ್ ಬಂಧಿತ ಆರೋಪಿಯಾಗಿದ್ದು, ಬಸವನಗುಡಿ ಬಳಿ ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಆರೋಪಿಯನ್ನ ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದು, ಆರೋಪಿ ಅಫ್ಜಲ್ ಶೂಟಿಂಗ್ ಪ್ರಾಕ್ಟಿಸ್ ಮಾಡುವ ಗನ್ ನಿಂದ ಶೂಟ್ ಮಾಡಿದ್ದಾನೆ, ಆತನ ಫ್ಲಾಟ್ನಲ್ಲಿ ಕಿಟಕಿ ಬಳಿ ಟಾರ್ಗೇಟ್ ಇಟ್ಟು ಫೈರಿಂಗ್ ಪ್ರಾಕ್ಟೀಸ್ ಮಾಡ್ತಿದ್ದ. ಈ ವೇಳೆ ಗುರಿ ತಪ್ಪಿ ವಾಕ್ ಮಾಡ್ತಿದ್ದ ರಾಜಗೋಪಾಲ್ ಗೆ ಬಿದ್ದಿದ್ದ ಗುಂಡು. ಗಾಯಾಳು ವಿಚಾರಣೆ ನಡೆಸಿದಾಗ ಯಾವ ಮಾಹಿತಿ ಸಿಕ್ಕಿರಲಿಲ್ಲಾ. ಆತನಿಗೆ ಯಾವುದೇ ಬೆದರಿಕೆ ಕರೆ ಬಂದಿರಲ್ಲಾ. ಕೊನೆಗೆ ಎಲ್ಲಿಂದ ಬಂದಿರಬಹುದು ಎಂದು ಪರಿಶೀಲನೆ ಮಾಡಿದ್ದ ಪೊಲೀಸರು... ಯಾವ ಯಾವ ಆಂಗಲ್ ನಿಂದ ಬಂದಿದೆ