ಕಲಬುರಗಿ: ಅಕ್ರಮ ಮುರುಮ ದಂಧೆ ವಿರುದ್ಧ ಕ್ರಮಕ್ಕೆ ಆಗ್ರಹ: ನಗರದಲ್ಲಿ ಶೋರ್ ಗುಮ್ಮಜ್ ಉಳಿಸಿ ಅಭಿಯಾನ ಘೋಷಿಸಿದ ಜೆಡಿಎಸ್
ಕಲಬುರಗಿಯಲ್ಲಿ ನಡೆಯುತ್ತಿರುವ ಅಕ್ರಮ ಮುರುಮ ದಂಧೆ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜೆಡಿಎಸ್ ಕಾರ್ಮಿಕ ಘಟಕದ ಅಧ್ಯಕ್ಷ ರಾಜೇ ಪಟೇಲ್ ಆರೋಪಿಸಿದ್ದಾರೆ. ನಗರದ ಶೋರ್ ಗುಮ್ಮಜ್ ಬಳಿ ರಾಜಾರೋಷವಾಗಿ ಮುರುಮ ಗಣಿಗಾರಿಗೆ ಮಾಡಿ ಸಾಗಾಟ ಮಾಡಲಾಗುತ್ತಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗ್ತಿಲ್ಲ ಹೀಗಾಗಿ ಶೋರ್ ಗುಮ್ಮಜ್ ಉಳಿಸಿ ಅಭಿಯಾನ ಕೈಗೊಳ್ಳುವುದಾಗಿ ಶುಕ್ರವಾರ 5 ಗಂಟೆಗೆ ಮಾತನಾಡಿದ ರಾಜೇ ಪಟೇಲ್ ಘೋಷಿಸಿದರು..